ಮುತ್ತು
ಮಂದಿ ಎಷ್ಟರ ಹುಚ್ಚರದಾರಂದ್ರ
ಮುತ್ತ ತರಾಕ ಸಾಗರಕ ಹೋಗ್ತಾರ
ಅವರಿಗೇನ ಗೊತ್ತ ...ಮುತ್ತಿನ ರಾಶಿ
ನಿನ್ ಕಣ್ಣಾಗೈತಂತ.
ಸ್ವಾತಿ ಹನಿ ಬೇಕ ಸಾಗರದ ಮುತ್ತಾಗೋಕ
ನಿನ ಕಣ್ಣಾನ ಹನಿ ಜಾರಿದ್ರ ಸಾಕ ಮುತ್ತಾಗೋಕ
ಮಂದಿ ಎಷ್ಟರ ಹುಚ್ಚರದಾರಂದ್ರ
ಮುತ್ತ ತರಾಕ ಸಾಗರಕ ಹೋಗ್ತಾರ
ಅವರಿಗೇನ ಗೊತ್ತ ...ಮುತ್ತಿನ ರಾಶಿ
ನಿನ್ ಕಣ್ಣಾಗೈತಂತ.
ಸ್ವಾತಿ ಹನಿ ಬೇಕ ಸಾಗರದ ಮುತ್ತಾಗೋಕ
ನಿನ ಕಣ್ಣಾನ ಹನಿ ಜಾರಿದ್ರ ಸಾಕ ಮುತ್ತಾಗೋಕ
No comments:
Post a Comment