ಗುಲಾಬಿ ........
||ನಿನ್ನ ತುರುಬಿನೊಳಗಿನ ಗುಲಾಬಿ
ಎಷ್ಟ ಚಂದ ಐತಿ ....||
||ಕಿತ್ತಿ ನನ್ನ ಎದೆಯಾಗ
ನದಬೇಕನಸೈತಿ ||
ಹುಡುಗಿ ....
||ಕಿತ್ತುವಾಗ || ಹುಡುಗಿ
ಹೂ ಬಾಡಿದರ ....
||ನನ್ ಎದೆಯ
ಒಡದ್ಹೋಕೈತಿ...||
||ನಿನ್ನ ತುರುಬಿನೊಳಗಿನ ಗುಲಾಬಿ
ಎಷ್ಟ ಚಂದ ಐತಿ ....||
||ಕಿತ್ತಿ ನನ್ನ ಎದೆಯಾಗ
ನದಬೇಕನಸೈತಿ ||
ಹುಡುಗಿ ....
||ಕಿತ್ತುವಾಗ || ಹುಡುಗಿ
ಹೂ ಬಾಡಿದರ ....
||ನನ್ ಎದೆಯ
ಒಡದ್ಹೋಕೈತಿ...||
No comments:
Post a Comment