ನೀನೆ ಸಾಕೆ
ಹಾರೊದಿಕ್ಕೆ ರೆಕ್ಕೆಯಾದರೂ ಯಾಕೆ
ನಿನ್ನಿ ನಗುವೆ ಸಾಕೆ ....
ಓದಲು ಒಲೆಯಾದರು ಬೇಕೆ
ನಿನ್ನ ನುಡಿಮುತ್ತುಗಳೇ ಸಾಕೆ....
ಇರಲು ಮನೆಯಾದರೂ ಯಾಕೆ
ನಿನ್ನೊಲವಿನ ಮಡಿಲೆ ಸಾಕೆ.....
ಮಲಗಲು ನಿದಿರೆಯು ಬೇಕೆ
ನಿನ್ನ ಕಣ್ರೆಪ್ಪೆಗಲೇ ಸಾಕೆ .....
ಹಾರೊದಿಕ್ಕೆ ರೆಕ್ಕೆಯಾದರೂ ಯಾಕೆ
ನಿನ್ನಿ ನಗುವೆ ಸಾಕೆ ....
ಓದಲು ಒಲೆಯಾದರು ಬೇಕೆ
ನಿನ್ನ ನುಡಿಮುತ್ತುಗಳೇ ಸಾಕೆ....
ಇರಲು ಮನೆಯಾದರೂ ಯಾಕೆ
ನಿನ್ನೊಲವಿನ ಮಡಿಲೆ ಸಾಕೆ.....
ಮಲಗಲು ನಿದಿರೆಯು ಬೇಕೆ
ನಿನ್ನ ಕಣ್ರೆಪ್ಪೆಗಲೇ ಸಾಕೆ .....
No comments:
Post a Comment