Friday, August 24, 2012

ಮರೆವು

ಮರೆವು 

ಹೂವಿಲ್ಲಂತ ಬಳ್ಳಿನ ಕಿತ್ತೊಗಿತಿಯೇನ
ನೀರಿಲ್ಲಂತ ಮಡಿಕಿನ ವಡಿತಿಯೇನ
ಎಣ್ಣಿಲ್ಲಂತ ದೀಪನ ಹಚ್ಚೋದೀಲ್ಲೇನ
ನನ್ ಪತ್ರ ಬಂದಿಲ್ಲಂತ ಮನದಿಂದ
ನನ್ ಮರಿಲಿಕ್  ಹತ್ತೇನ........

No comments:

Post a Comment