ಒಡವೆ ಗೊಡವೆ
ಯಾಕೆ ಬೇಕು ನಿನಗೆ
ಈ ಒಡವೆಗಳ ಗೊಡವೆ
ನಾ ಕೊಟ್ಟ ಮುತ್ತುಗಳನೆ
ಪೊಣಿಸಿ ಹಾಕಿದರೆ ಸಾಕಲ್ಲವೆ
ಈ ಆಶಾಡವೆ ಹೀಗೆ
ಆಸೆಯನು ಬತ್ತಿಸದು
ಮೋಹವನು ಸುತ್ತಿಡದು
ನನ್ನಿಂದ ನನ್ನವಳ ದೂರವಿಡುದ ಮರೆಯದು
ಯಾಕೆ ಬೇಕು ನಿನಗೆ
ಈ ಒಡವೆಗಳ ಗೊಡವೆ
ನಾ ಕೊಟ್ಟ ಮುತ್ತುಗಳನೆ
ಪೊಣಿಸಿ ಹಾಕಿದರೆ ಸಾಕಲ್ಲವೆ
ಈ ಆಶಾಡವೆ ಹೀಗೆ
ಆಸೆಯನು ಬತ್ತಿಸದು
ಮೋಹವನು ಸುತ್ತಿಡದು
ನನ್ನಿಂದ ನನ್ನವಳ ದೂರವಿಡುದ ಮರೆಯದು
No comments:
Post a Comment