ನಿನ್ ರೂಪಾ ...
ನಿನ್ ರೂಪಾನ ಕಲ್ ನ್ಯಾಗ
ಕೆತ್ತಿಡ್ಬೋದು
ಗುಣಾನ ಕೆತ್ತಿಡೋಕಾಗ್ತದನು
ಹೆಪ್ಪನ್ನ ಹಾಲಿಗೆ ಹಾಕಬೇಕ
ಹೊರತ ನೀರಿಗೆ ಹಾಕಕಬರತ್ತ
ಬೆಣ್ಣಿನ ಮಜ್ಜಿಗ್ಯಾಗ ತೆಗಿಬೇಕ
ಹೊರತ ಸುಣ್ಣದಾಗ ತಗಿತಾರೇನ
ನಿನ್ ರೂಪಾನ ಕಲ್ ನ್ಯಾಗ
ಕೆತ್ತಿಡ್ಬೋದು
ಗುಣಾನ ಕೆತ್ತಿಡೋಕಾಗ್ತದನು
ಹೆಪ್ಪನ್ನ ಹಾಲಿಗೆ ಹಾಕಬೇಕ
ಹೊರತ ನೀರಿಗೆ ಹಾಕಕಬರತ್ತ
ಬೆಣ್ಣಿನ ಮಜ್ಜಿಗ್ಯಾಗ ತೆಗಿಬೇಕ
ಹೊರತ ಸುಣ್ಣದಾಗ ತಗಿತಾರೇನ
No comments:
Post a Comment