ಈ ಕಪ್ಪು ತುಟಿಯ ಮೇಲಿಟ್ಟು ಸುಡುತಿರುವೆ ಸಾಕಿ ಭಂಗಿಯನು
ಕೊಳವೆಯೊಳಗಿನ ತಂಬಾಕನ್ನು ಸುಡಲೆಂದಲ್ಲ... ಎದೆಯೊಳಗೆ ಹೂತಿಟ್ಟ ಅವಳ ನೆನಪುಗಳ ಉಸಿರನ್ನು ಕಟ್ಟಿಸಲು.
No comments:
Post a Comment