ಸೋಲುತ್ತೆವೆಂದು ಗೊತ್ತಿದ್ದರೂ... ಅವಳ ಮನದ ಬಾಗಿಲನ್ನು ತಟ್ಟುವರಲ್ಲ ಎಲ್ಲ ರಸಿಕರು... ಸಾಕಿ....
ಬಹುಶಃ ಸೋತವರಿಗೆಲ್ಲ ನಿನ್ನರಮನೆಯ ಬಾಗಿಲು ತೆರೆದಿರುವುದಲ್ಲ ಎಂಬ ಹುಂಬು ಧೈರ್ಯವಿರಬಹುದೇನೋ....
No comments:
Post a Comment