ನಿನ್ನ ಮಧುಶಾಲೆಯ ಪಂಜರದಿಂದ ಹಾರಿ ಹೋಗಲು ಎಷ್ಟೋ... ಪ್ರಯತ್ನಿಸುತ್ತಿರುವೆ ಸಾಕಿ...
ಬಾಗಿಲೇನೊ... ತೆರೆದಿದೆ.. ಹಾರಲಿ ಹೇಗೆ ರೆಕ್ಕೆ ಬಿಚ್ಚಿ... ಜೋಡಿಯಿಲ್ಲದೆ ಬಾನಿಗೆ ಒಂಟಿಯಾಗಿ..
No comments:
Post a Comment