ಅವಳಂದವ ಕಂಡು... ಹೊಟ್ಟೆ ಉರಿದುಕೊಂಡವರು ಅದೇಷ್ಟೊ... ಸಾಕಿ..
ಉರಿಯುತಿರುವ ಹೊಟ್ಟೆಯ ತಣ್ಣಗಾಗಿಸಿಕೊಳ್ಳಲು ಅನುದಿನವು ಕುಡಿಯುತಿರುವೆ... ಅವಳ ನೆನಪುಗಳ ಬಾಗಿಲಿಗೆ ಬೀಗ ಹಾಕಿ...
No comments:
Post a Comment