ನನ್ನೆದೆಯೊಳಗೆ ಸುಡುವವಳ ನೆನಪುಗಳ ಕಾವು... ನಿನಗರಿವಾಗದು ಸಾಕಿ...
ನಾ... ಬರೆದಿಟ್ಟ ಪದ್ಯಗಳ ಮೇಲೆ... ಒಮ್ಮೆ ಕೈ ಇಟ್ಟಾದರೂ ನೋಡು.... ಬಿಸಿ ತಾಕಿದರೂ... ತಾಕಬಹುದು..
No comments:
Post a Comment