ಸಂತೆಯಲ್ಲಿ ಹೂ ಮಾರುವವಳು ಮಲ್ಲಿಗೆ ಬೇಕೆ ಎಂದು ಕೇಳಿದಳು ಸಾಕಿ...
ಹೃದಯವು ಬರಿದಾಗಿತ್ತು.. ಜೇಬು ಖಾಲಿಯಾಗಿತ್ತು... ಸಂತೆ ಬೀದಿಯ ತಿರುವಿನಲ್ಲಿ, ನನ್ನ ಪ್ರೀತಿಯು ಸತ್ತಿತ್ತು... ಪುಟ್ಟಿಯೊಳಗಿನ ಮಲ್ಲಿಗೆಯ.. ಘಮಲಿಗೆ ಕುಡಿದಿದ್ದ, ಮಧುವಿನ ಮತ್ತು.. ಇಳಿದಿತ್ತು..
No comments:
Post a Comment