ಇರುಳೆಲ್ಲ ಕುಳಿತುಕೊಳ್ಳುವೆ ನನ್ನೆದುರಿಗೆ ಸಾಕಿ ಹಾಲಂತ ನಗುವನ್ನು ಚೆಲ್ಲುತ್ತಾ... ಆದರೂ... ಅವಳ ನಗುವಿನಷ್ಟು ಮತ್ತಿಲ್ಲ...
ಎಂದೊ... ನಕ್ಕು, ಇಳಿಯದ ನಶೆಯನ್ನು ಏರಿಸಿ.. ಹೋಗಿರುವಳಲ್ಲ ಅವಳ ನಗೆಯಲಿರುವಷ್ಟು ಮತ್ತು... ನಿನ್ನ ಕೆಂದುಟಿಯ ನಗುವಲಿ ಏಕಿಲ್ಲ...?
No comments:
Post a Comment