Friday, January 25, 2019

ಶಾಯರಿ ೫೨೩

ಬದುಕಿನ
ಪುಟಗಳನ್ನು ತಿರುತಿರುವಿ
ನೋಡಲು...
ನಾನೇನು ಇತಿಹಾಸವನ್ನು
ಸೃಷ್ಟಿಸಿಲ್ಲ
ಸಾಕಿ...
ಪರಾಮರ್ಶಿಸಲು
ಇನ್ನೇನಿದೆ...
ವಿಮರ್ಶೆಯ
ತಕ್ಕಡಿಯಲ್ಲಿ
ಬಾಳನ್ನೆ ಕಟ್ಟಿಟ್ಟು
ಬಿಟ್ಟಿರುವಾಗ

No comments:

Post a Comment