ಬೆನ್ನೇರಿದ ಬೇತಾಳದಂತೆ ಬೆಂಬಿಡದೆ... ಕಾಡುತಿರುವವಳ ನೆನಪುಗಳ ಮಾತು ಒತ್ತೊಟ್ಟಿಗಿರಲಿ... ಸಾಕಿ.... ನೆಮ್ಮದಿಯಾಗಿ ಮಲಗಲು...ಹೂಜಿ ಹೂಜಿಗಳ ಮದ್ಯವನ್ನೇ... ಕುಡಿದರು, ಮಲಗಲು ಬಿಡದಂತೆ ಕಾಡುವವಳ ಕನಸುಗಳ ಕಾಟವನ್ನು ಯಾರಲ್ಲಿ ಹೇಳಿಕೊಳ್ಳಲಿ.
No comments:
Post a Comment