ರಂಗೀಯ ಬರುವಿಕೆಗೆ ಹೂಭಾವನೆಗಳನ್ನೆ ಹಾಸಿದ್ದೆ ಸಾಕಿ... ಮನದಲ್ಲಿ... ಹೂಗಳನ್ನೇನೊ ದಾಟಿ ಬಂದಿದ್ದಳು. ಹೋಗುವಾಗ ಮಾತ್ರ, ನೋವಿನ ಬೇಲಿಯನ್ನೆ ಕಟ್ಟಿ ಹೋದಳು.
No comments:
Post a Comment