ಹುಗಿದ ಗೋರಿಯ ಮೇಲೊಂದು... ಗೆದ್ದಲುಗಳು ಹುತ್ತವನ್ನು ಕಟ್ಟಿವೆ ಸಾಕಿ... ಹಾಲಾಹಲ ಕಕ್ಕುವ ಹಾವೊಂದು ಬಂದು ಸೇರುವ ಮುನ್ನ... ಹಾಲನ್ನಾದರು ಸುರಿದು ಹೋಗೆಂದು ಹೇಳಿಬಿಡು ನೀ.... ರಂಗೀಗೆ
No comments:
Post a Comment