Tuesday, January 8, 2019

ಶಾಯರಿ ಇ ೫೩೩

ಪುಸ್ತಕದ ಪುಟಗಳ
ತುಂಬಾ...‌ಅವಳೊಲವನ್ನೆ
ತುಂಬಿಟ್ಟಿರುವೆ
ಸಾಕಿ....
ವಿರಹದ ಶಬ್ದವನ್ನು
ಮೂಡಿಸಲು...
ಇಂಚು ಜಾಗವು
ಉಳಿದಿಲ್ಲವಲ್ಲಿ...

No comments:

Post a Comment