Tuesday, January 8, 2019

ಶಾಯರಿ ಇ ೫೩೪

ಅವಳು ಬಿಟ್ಟು
ಹೋದ ಸುದ್ದಿ...
ನಿನ್ನ ಮಧು ಬಟ್ಟಲಿಗೂ
ಗೊತ್ತಾಗಿದೆ ಸಾಕಿ...
ಎದೆಯಲ್ಲಿ..
ವಿರಹವನ್ನು ನಂದಿಸುವ
ಬದಲು, ಉರಿಯನ್ನೆ
ಹೆಚ್ಚಿಸುತಿದೆ.

No comments:

Post a Comment