ನಡೆದು ಬಂದ ದಾರಿಯನ್ನೇ...ತಿರುತಿರುಗಿ ನೋಡುವಾಸೆಯಾಗಲಿ, ಧೈರ್ಯವಾಗಲಿ ನನಗೀಗಿಲ್ಲ ಸಾಕಿ... ಸಹಿಸಿಕೊಳ್ಳಲಿ ಹೇಗೆ? ಹಾದಿಯ ತುಂಬಾ... ಅವಳು ಹೊಸಕಿ ಹೋದ ಹೂಗಳ ಎಸಳುಗಳೀಗ... ಬಿಕ್ಕುತ್ತಿರುವಾಗ
No comments:
Post a Comment