ಕೆರಿ ದಂಡಿಮ್ಯಾಲ ಚಿಗರ್ssಮೀಸಿ ತಿರ್ಗಸ್ಗೊಂತ ನಿಂತೆಂದ್ರsss ಮನದಾಗ ಹೇಳಲಾರ್ದಂತಾ ಪುಳಪುಳಕ. ನೀನೊಮ್ಮೆ ನಕ್ಕ ಬಿಟ್ರ ಸಾಕ ಮಾಗಿ ಚಳಿಯೊಳ್ಗು.. ಮೈತುಂಬಾ ಬೆವರಿನ ಜಳಕಾ...
No comments:
Post a Comment