ಕುಡಿಯದಿದ್ದಾಗಲೆ, ಅವಳ ಹೆಜ್ಜೆ ಗುರುತುಗಳನ್ನು ಗುರುತಿಸದೆ... ದಾರಿ ತಪ್ಪಿ ನಿನ್ನರಮನೆಗೆ ಬಂದೆ ಸಾಕಿ... ಇನ್ನೂ ಈ... ಮತ್ತಿನಮಲಿನಲಿ ಮತ್ತಾವ ಹೆಜ್ಜೆಯ ಗುರುತುಗಳ ಹಿಡಿದು ಹೋಗಲಿ...
No comments:
Post a Comment