ನನ್ನಾಕೆ ದಿನಕ್ಕೆರಡು ಬಾರಿ ನಿಲ್ಲುತ್ತಾಳೆ ಕನ್ನಡಿ ಮುಂದೆ ಮುಡಿಯುತ್ತಾಳೆ ಮಲ್ಲಿಗೆ
ಯಾಕೆಂದರೆ ಮೊನ್ನೆ ನನ್ನ ಮುಡಿಯ ಕೊಟ್ಟಿರುವೆನಲ್ಲ ತಿರುಪತಿಗೆ
No comments:
Post a Comment