ಅವಳೇರಿಸಿದ ಪ್ರೇಮದ ಬಿಸಿಯನ್ನು ಆರಿಸಿಕೊಳ್ಳಲೆಂದೆ ಬಟ್ಟಲು... ಬಟ್ಟಲು ಮದಿರೆಯನ್ನು ಕುಡಿಯುತ್ತಿರುವೆ ಸಾಕಿ... ಈ ಹುಣ್ಣಿಮೆಗೆ ಇಂದೆನಾಗಿಹುದೊ... ಚೆಲ್ಲಿದ ಹಾಲ್ಬೆಳದಿಂಗಳಲೂ ಸುಡುವ ಬಿಸಿಯ ತುಂಬಿಹುದದೇಷ್ಟೊ...
No comments:
Post a Comment