ಅವಳು ಬಿಟ್ಟು ಹೋಗುವ ಘಳಿಗೆಯಲ್ಲಿ, ಅಮೃತದಲ್ಲಿ ಚೂರು ವಿಷವನ್ನಾದರೂ ಬೇರಸಿ ಕೊಟ್ಟಿದ್ದರು ಸಾಕಿತ್ತು ಸಾಕಿ... ನೆಮ್ಮದಿಯಾಗಿ ಉಸಿರನ್ನಾದರು ಬಿಟ್ಟುಬಿಡಬಹುದಿತ್ತು... ಹೀಗೆ ಅವಳ ನೆನಪುಗಳ ಉರುಳಿನಲಿ ಸಿಕ್ಕು... ನರಳಾಡುವುದಾದರು ತಪ್ಪುತ್ತಿತ್ತು...
No comments:
Post a Comment