ಅವಳ ನಗುವ ನಶೆಯ ಮರೆಯಲೆಂದೆ ಇಲ್ಲಿಗೆ ಬಂದದ್ದು ಸಾಕಿ... ಅವಳಿಗಿಂತ... ಮಧು ಬಟ್ಟಲೊಳಗಿನ ಮದ್ಯಕ್ಕಿಂತ...ನಿನ್ನ ನಗೆಯೆ ನಶೆಯೆ... ನನ್ನನ್ನು... ಹುಚ್ಚನನ್ನಾಗಿಸಿಬಿಟ್ಟಿದೆಯಲ್ಲ
No comments:
Post a Comment