ಈ ಹುಚ್ಚು ಬಡವನ ಬಗ್ಗೆ, ಮಾತನಾಡುವವರು ಮಾತನಾಡಿಕೊಳ್ಳಲಿ ಬಿಡು ಸಾಕಿ... ಅವರ ತುಟಿಯಂಚಿನಲ್ಲಿ ನನ್ನ ಭಗ್ನ ಪ್ರೇಮದ ಕಥೆಯಿದೆ... ಚಿಂತೆಯಿಲ್ಲ, ನನ್ನ ತುಟಿಯಂಚಿನಲ್ಲಿಗ ನಿನ್ನ ಮಧು ಬಟ್ಟಲಿದೆಯಲ್ಲ..
No comments:
Post a Comment