ತಿಡಿಕೊಳ್ಳುವೆಯಲ್ಲ ಅದೇಷ್ಟು ಕಾಡಿಗೆ ದೃಷ್ಟಿಯೇನಾಗದು ಬಿಡು ನಿನ್ನ ಕಣ್ಣಿಗೆ ಆಗುವುದೆನಿದ್ದರು ಎಲ್ಲ ಪುಂಡರೆದೆಗೆ ಮತ್ತೆ.. ನೀನು ನಡೆದು ಬಿಡುವೆ ಎಂದಿನಂತೆ ನನಗೇನು ಗೊತ್ತಿಲ್ಲ ಎನ್ನುವ ಹಾಗೆ..
No comments:
Post a Comment