ಅವಳು ನಿರಾಕರಿಸುವ ಮೊದಲು, ಸಾಯಲು ನನಗೂ.. ಸಾಕಷ್ಟು ಹಾದಿಗಳಿದ್ದವು ಸಾಕಿ... ಒಪ್ಪಿ... ತೊರೆದು ನಡೆದುಬಿಟ್ಟಳಲ್ಲ..!!! ಸಾಯುವುದಕ್ಕೆ... ಅವಳ ನೆನಪುಗಳಿಂದು ದಾರಿಯನ್ನೆ ಬಿಡುತ್ತಿಲ್ಲ....
No comments:
Post a Comment