ಮಾಡಿದ ತಪ್ಪುಗಳ ಲೆಕ್ಕವನ್ನಿಡುವುದೇಕೆ ಸಾಕಿ.... ತಪ್ಪು- ಒಪ್ಪುಗಳ ಮರೆಯಲೆಂದೆ.... ಬಂದಿರುವೆನಿಲ್ಲಿಗೆ ಕುಡಿದ ಮದಿರೆ ಬಟ್ಟಲುಗಳ ಲೆಕ್ಕ ತಪ್ಪದಿದ್ದರಷ್ಟೆ... ಸಾಕಿಲ್ಲವೆ ಈಗ
No comments:
Post a Comment