ಗೆಳತಿ... ಹೂ ಹಾಸಿನ ಮೇಲೆ ನಿನ್ನ ನಡೆಸಿಕೊಂಡು ಬರಲೆ.. ಬೇಡ..ಬೇಡ ಹೂ ಕೂಡ ನಿನ್ನ ಅಂಗಾಲ ಚುಚ್ಚ್ಯಾವು ನನ್ನ ಹೆಗಲ ಮೇಲೆಯೆ ನಿನ್ನ ಮದುವೆ ಮಂಟಪಕೆ ಹೊತ್ತು ತರುವೆ
No comments:
Post a Comment