ಉಪ್ಪರಿಗೇಯೊ...ತಿಪ್ಪೆಯೊ... ಕಹಿಯೊ..ಹೇಸಿಗೆಯಂಬ ದುರ್ವಿಚಾರಗಳ ಮೇಲಣ ಕೂರುವ ನೊಣದಂತಾಗಿಸದಯ್ಯ ಎನ್ನ ಮನವ... ಸದಾ ನಿನ್ನ ಭಕ್ತರ ಲೋಕದಲಿ ಸದ್ವಿಚಾರದ ಸುಮದೆದೆಯ ಸವಿರಸಧಾರೆಯ ಸವಿಯುವ ಜೇನ್ನೊಣವಾಗಿರಿಸಯ್ಯ ಶರಣಬಸವ
No comments:
Post a Comment