ಯಾವ ಹಣತೆಯ ಹಚ್ಚಲಿ ತಾಯಿ.... ಬಾಯೊಳು ಸವಿತುಂಬಿ..ಅಂಗಾಲೊಳು ಜಾಲಿಯ ಮುಳ್ಳೆ ಮುರಿದಿರುವಾಗ.. ಸವಿಯ ಸವಿದು ನೋವು ಅನುಭವಿಸಲೊ.. ನೋವನುಂಡು ಸಿಹಿಯ ಸವಿಯನನುಭವಿಸಲೊ.. ನೋವು ನಲಿವುಗಳ ಹದವಾಗಿ ಸಮರಸಗೊಳ್ಳದ ಮನವು ಅಪಕ್ವವಾಗಿರುವಾಗ ಅಹಂ..ನ ಪೊರೆಯು ಕಣ್ಣುಗಳನೆ ಮಂಕಾಗಿಸಿರುವಾಗ
No comments:
Post a Comment