ಮುಡಿಸುವೆ ಮನದರಸಿ ಮುಡಿಗೆ ಮಲ್ಲಿಗೆ ಮುನಿಸು ಮರೆತು ಮಾತನಾಡೆ ಮೆಲ್ಲಗೆ ಮಡುಗಟ್ಟಿದ ಮೌನ ಮೋಹಕವಲ್ಲವಾ..ಮೊಗಕೆ ಮುಂಜಾವು ಮಂಜಿನ ಮುತ್ತಾಗಬಾರದೆ ಮನಕೆ
ಬದುಕಿನ ಬವಣೆಗಳಷ್ಟು ಭಾರವಲ್ಲವಿದು ಬಡಪಾಯಿಯ ಬಹುಮಾನವಿದು ಬಾಡದು ಬೇಡ ಭಾಗ್ಯವತಿ
No comments:
Post a Comment