Beish
Wednesday, December 12, 2018
ಶಾಯರಿ ೪೬೫
ಕೊಟ್ಟ ಮಾತನ್ನೆ
ಮುರಿದು
ನಡೆದಳವಳು
ಸಾಕಿ...
ನಾನ್ಹೇಗೆ ?
ಕುಡಿದ ಬಟ್ಟಲನ್ನೆ
ಒಡೆದು
ಹೋಗಲಿ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment