ನನ್ನೆದೆಯ ನೋವಿಗೆಲ್ಲ... ಸಾಕ್ಷಿಯನ್ನು ಕೇಳುತ್ತಿರುವೆಯಲ್ಲ ಸಾಕಿ... ನೋಡು ಮೇಲೊಮ್ಮೆ ತುಂಬು ಚಂದಿರನ ಎದೆಯ ಮೇಲೆಲ್ಲ ಸುಟ್ಟ ಕಲೆಗಳು..!! ಬೇಕಾ..? ಇದಕ್ಕಿಂತ ಬೇರೆ ಸಾಕ್ಷಿ..
No comments:
Post a Comment