ಅರಿವಿಲ್ಲದೆ, ಹರೆಯದ ಹೊಳೆಯ ಈಜಾಟದಲ್ಲಿ...ಈ ಬಟ್ಟೆಗೆ ಮೆತ್ತಿದವಳ ತುಟಿಯ ರಂಗೇ... ಇನ್ನೂ ಮಾಸಿಲ್ಲ ಸಾಕಿ... ಅರಿವಿದ್ದು ಮಾಡಿದ ಬಿಟ್ಟು ಹೋದ ಗಾಯವು... ಮಾಸಿಸುವುದಾದರು ಎಂದು?
No comments:
Post a Comment