Thursday, December 27, 2018

ಶಾಯರಿ ೪೮೦

ಅವಳೆದೆಯಲ್ಲಿ
ಒಲವಿನ
ಮಧುವೇ....
ಇರಲಿಲ್ಲ
ಸಾಕಿ...
ಇನ್ನೂ.....
ಪಸರಿಸುವುದಂತೂ
ದೂರದ
ಮಾತು.

No comments:

Post a Comment