ಅವಳ ಮುಡಿಗೆ ಮುಡಿಸಿದ ಮಲ್ಲಿಗೆಯ ಹೂಗಳಿಗೆ ನಾನೆಂದು ಲೆಕ್ಕವನ್ನೆ ಇಟ್ಟಿಲ್ಲ ಸಾಕಿ... ಇಂದವಳ ಮಧು ಮಂಚವ ಶೃಂಗರಿಸಿದ ಹೂವಾಡಿಗ...ಹೂವಿನ ಬಾಬತ್ತನ್ನು ಕೇಳುತ್ತಿರುವನಲ್ಲ
No comments:
Post a Comment