ಮರೆತುಹೋಗಲಿ ಅವಳು ಬೇಕಿದ್ದರೆ... ನನ್ನ ಸಮಾಧಿಗೆ ಮಣ್ಣನ್ನು ಹಾಕಿ ಸಾಕಿ... ಹೇಳಿಬಿಡವಳಿಗೆ ಅತ್ತು... ಸತ್ತುಹೋದ ನನ್ನ ಕನಸುಗಳಿಗೆ ಜೀವವ ತುಂಬದಿರೆಂದು
No comments:
Post a Comment