ಊರೊಳಗಿನ ಜನರೆಲ್ಲ... ನನ್ನ ಪ್ರೀತಿಯ ಪಾತ್ರೆಗೆ, ಹುಳಿಯನ್ನೆ ಹಿಂಡಿಬಿಟ್ಟರು ಸಾಕಿ.... ಸತ್ತು.. ಗೋರಿಯ ಸೇರಿದ ಮೇಲೆ ಅಯ್ಯೋ.. ಎಂದೆಲ್ಲ ಲೊಚಗುಟ್ಟುವದನ್ನು ನೋಡಿ... ನನ್ನಾತ್ಮವು ನಗತೊಡಗಿತು..
No comments:
Post a Comment