ಪ್ರೀತಿಯೆಂದರೆ ಏನೆಂದು ಅರಿಯುವ ಮೊದಲೆ.... ಎದೆಯ ಮೇಲೆ ವಿರಹದ ಭಾರವ ಹೊರಿಸಿ ನಡೆದುಬಿಟ್ಟಳಲ್ಲ ಸಾಕಿ... ಜೊತೆಯಲ್ಲೆ ಇರಬೇಕಾದವಳು.. ಬೆನ್ನಿಗೆ ಚೂರಿಯನಿರಿದು ನಡೆದುಬಿಟ್ಟಳಲ್ಲ
No comments:
Post a Comment