Beish
Sunday, December 9, 2018
ಶಾಯರಿ ೩೮೩
ಅವಳ ನೋವ
ಮರೆಯಲೆಂದೆ
ಕುಡಿಯುವುದು
ನನಗಿರುವ
ಖಯಾಲಿ
ಸಾಕಿ...
ಹಾಡಿಬಿಡು
ನೀನೆ ಒಂದು
ನೋವ ಮರೆಸುವ
ಖವ್ವಾಲಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment