Thursday, December 27, 2018

ಶಾಯರಿ ೪೮೩

ಅದೇಕೊ....
ಇಂದವಳು ಬಹಳಷ್ಟು
ನೆನಪಾದಳು
ಸಾಕಿ...
ಕುಡಿದ
ಮದ್ಯವಿಂದು
ಎದೆಯನ್ನು
ಉರಿಸುತ್ತಿದೆ...

No comments:

Post a Comment