ನನ್ನ ಮನದೊಳಗೆ ಅವಳದೆ ಅಚ್ಚಳಿಯದ ಹೆಸರಿದೆ ಹೇಗೆ ಅಳಿಸಿಕೊಳ್ಳಲಿ ಸಾಕಿ.. ನಿನ್ನ ಮದ್ಯದ ಜಗುಲಿಯಲ್ಲಿ ನನ್ನ ಪ್ರೀತಿಯು ನರಳಾಡುತ್ತಿದೆ ಉಳಿಸಿಕೊಳ್ಳಲಿ ಹೇಗೆ ? ಬರೀ ನಿನ್ನ ಮದ್ಯವನ್ನೆ ಹೀರಿ....
No comments:
Post a Comment