ಸತ್ತ ಮೇಲೆ....? ಒಲವು ಅಜರಾಮರವಾಗುವುದೊ... ಇಲ್ಲವೋ... ನನ್ನ ಹಾಗೆ, ಗೋರಿಯಲ್ಲಿ ಹೂತು ಹೋಗುವುದೊ... ಒಂದು ಗೊತ್ತಿಲ್ಲ ಸಾಕಿ.... ನಿನ್ನ ಮದಿರೆ ಮನೆಯ, ಮಧು ಬಟ್ಟಲು ಮಾತ್ರ..... ಚಿರಕಾಲವಿರಲಿ. ಭಗ್ನವಿರಹಿಗಳೆದೆಯುರಿಯ ಸದಾ...ತಣಿಸುತಿರಲಿ.
No comments:
Post a Comment