ಒಲವ ಬೇಡಿಕೊಂಡ ಬಂದ ಜೋಳಿಗೆ ಬರಿದಾಗಿಯೇ.... ಇದೆ ಸಾಕಿ... ನಿನ್ನ ಕಾಲ್ಗೆಜ್ಜೆಯ ನೃತ್ಯಕ್ಕೆ ಸಿಕ್ಕು... ನರಳಿದ ಮಲ್ಲಿಗೆಗಳನ್ನಾದರು ಸುರಿದುಬಿಡು... ಬರಿದಾದುದದರ ನಿರಾಸೆಯಾದರೂ... ಕೊನೆಗೊಳ್ಳಲಿ.
No comments:
Post a Comment