ನಡೆದು ಬಂದ ಹಾದಿಯನ್ನು ಮರೆಯಲೆಂದೆ.... ನಿನ್ನರಮನೆಗೆ ಬಂದಿರುವೆನಿಂದು ಸಾಕಿ... ಪದೆ...ಪದೆ... ಹಳೆ ಹಾದಿಯ ನೆನಪುಗಳನ್ನೆ ಕೇಳಿ....ಕೇಳಿ... ನನ್ನನು ಹಿಂಸಿಸಬೇಡ
No comments:
Post a Comment