ನಲಿವಿನ ದಿನಗಳು!!!! ಎಲ್ಲವೂ...ಎಂದೊ... ಎಲ್ಲೋ..ಕಳೆದು ಹೋಗಿರುವುವಲ್ಲ ಸಾಕಿ... ನೋವಿನ ಹಿಂದೆ ನಲಿವು!!! ಎಂಬ ನಂಬಿಕೆ ನನಗೀಗ ಉಳಿದಿಲ್ಲ. ಒಂದರ ಹಿಂದೊಂದರಂತೆ ಮಧು ಬಟ್ಟಲುಗಳಿರುವಾಗ, ನಾಳೆಯ ಚಿಂತೆ...ನನಗಿಲ್ಲ
No comments:
Post a Comment