ಕುಡುಕರ ಸಾಮ್ರಾಜ್ಯಕ್ಕೆ ನಾನೇ ಅಧಿಪತಿ ಯಂತಿದ್ದಾರಲ್ಲ ಸಾಕಿ.... ಹೇಗೆ ಕುಳಿತುಕೊಳ್ಳಲಿ ಇಲ್ಲಿಯೂ.... ಬೆನ್ನಿಗೆ ಚೂರಿ ಇರಿಯುವವರಿಲ್ಲವೆಂಬ ಸುಳ್ಳನ್ನೆ ನಂಬಿ
No comments:
Post a Comment